ನಾಮಪತ್ರಗಳ ಪರಿಶೀಲನೆ

ಕೊಪ್ಪಳ ಜಿಲ್ಲೆ ಗ್ರಾಮ ಪಂಚಾಯತ್ ಚುನಾಚಣೆ : ನಾಮಪತ್ರಗಳ ಪರಿಶೀಲನೆ : ಒಟ್ಟು ಗ್ರಾಮ ಪಂಚಾಯತ್ ಗಳು 148, ಸ್ಥಾನಗಳು 2677, ನಾಮಪತ್ರ ಸಲ್ಲಿಸದೇ ಇರುವ ಸ್ಥಾನಗಳು 14,  ಸ್ವೀಕೃತವಾದ ನಾಮಪತ್ರಗಳು : 10540, ತಿರಸ್ಕೃತ ನಾಮಪತ್ರಗಳು 58, ಕ್ರಮಬದ್ದ ನಾಮಪತ್ರಗಳು 9487 ಗಿಣಗೇರಿ ಮತ್ತು  ಕುಣಕೇರಾ ಗ್ರಾಮ ಪಂಚಾಯತ್ ಗಳ ಪರಿಶೀಲನೆ ನಾಳೆಗೆ ಮುಂದೂಡಲಾಗಿದೆ
Please follow and like us:
error