ಕೊಪ್ಪಳ ಬಿ.ಜೆ.ಪಿ ಜಿಲ್ಲಾಧ್ಯಕ್ಷರಿಂದ ಧ್ವಜಾರೋಹಣ

ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾ ಬಿ.ಜೆ.ಪಿ ಕಾರ್ಯಲಯದಲ್ಲಿ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ನೆರವೆರಿಸಿದರು. 
                      ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಗಿರಿಗೌಡ್ರ, ಡಾ.ಕೆ.ಜಿಕುಲಕರ್ಣಿ, ಸಂಗಮೇಶ ಡಂಬಳ, ನರಸಿಂಗರಾವ್ ಕುಕರ್ಣಿ, ಗವಿಸಿದ್ದಪ್ಪ ಕಂದಾರಿ, ರಾಜು ಬಾಕಳೆ, ಸಂಗಪ್ಪ ವಕ್ಕಳದ, ತೋಟಪ್ಪ ಮೇಟಿ, ಕೆ.ನಾರಾಯಣಪ್ಪ ಶಿವಪ್ಪ ಮುತ್ತಾಳ, ನಗರಸಭಾ ಸದಸ್ಯರುಗಳಾದ ಅಪ್ಪಣ್ಣ ಪದಕಿ, ಪಂಪಣ್ಣ ಪಲ್ಲೇದ ಪ್ರಾಣೇಶ ಮಾದಿನೂರು, ವಿಜಯಾ ಹಿರೇಮಠ, ಸಲಿಂಸಾಬ. ಮಾರುತಿ, ಗವಿಸಿದ್ದಪ್ಪ ಚಿನ್ನೂರು, ಮಹಿಳಾ ಮುಖಂಡರುಗಳಾದ ಹೇಮಲತಾ ನಾಯಕ, ಶ್ಯಾಮಲಾ ಕೊಮಲಾಪುರ, ವೇದಾ ಜೋಷಿ, ಹೇಮಕ್ಕ ಮಂಗಳೂರು, ಸದಾಶಿವಯ್ಯ ಹಿರೇಮಠ, ಡಾ.ಕೋಟ್ರೇಶ ಶಡ್ಡವಿ, ಬಸವರಾಜ ನೀರಲಗಿ, ಹಾಲೇಶ ಕಂದಾರಿ, ಪಿರಾಹುಸೆನಿ ಹೊಸಳ್ಳಿ, ವೀರುಪಣ್ಣ ನವೋದಯ, ತೋಟಪ್ಪ ಕಾಮನೂರು, ಮಂಜುನಾಥ ಪಾಟೀಲ ಹಂದ್ರಾಳ, ಮಾರುತೇಪ್ಪ ಹಲಗೇರಿ, ಹನುಮಂತಪ್ಪ ವಂಕಿ, ಮಂಜುನಾಥ ಗಾಳಿ,  ಜಿಲ್ಲಾ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಉಪಸ್ಥಿತರಿದ್ದರು. 

Leave a Reply