೧೭ರಂದು ಕುಟಗನಹಳ್ಳಿ ಗ್ರಾಮದಲ್ಲಿ ಉತ್ತಮರ ಮನೆತನ ನಾಟಕ ಪ್ರದರ್ಶನ.

ಕೊಪ್ಪಳ-16- ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಶ್ರೀ ಅಭಿನವ  ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರ ಕೃಪಾ ಆಶೀರ್ವಾದದೊಂದಿಗೆ೧೭ ರಂದು ಶ್ರೀ ಡಿ.ಆರ್ ಪೂಜಾರ ವಿರಚಿ ಉತ್ತಮರ ಮನೆತನ ಅರ್ಥಾತ ಧರ್ಮವಂತರು ಎಂಬಸಮಾಜಿಕ ಹಾಗೂ ಕೌಟುಂಬಿಕ ನಾಟಕವನ್ನು ಅಭಿನಯಿಸಿರುವರು.
Please follow and like us:
error