ಕಾಂಗ್ರೆಸ ಪಕ್ಷದ ರೋಡ್ ಶೋ

 ಕೊಪ್ಪಳ: ಮೆ-೦೨, ದಿನಾಂಕ ೦೩-೦೫-೨೦೧೩ ರಂದು ಬೆಳಗ್ಗೆ ೧೦:೦೦ ಗಂಟೆಗೆ ನಗರದ ಶಿರಸಪ್ಪಯ್ಯ ಮಠದಿಂದ ಅಶೋಕ ವೃತ್ತದವರೆಗೆ ಕ್ರಾಂಗ್ರೆಸ ಪಕ್ಷದ ರೋಡ್ ಶೋ ಮುಖಾಂತರ ಮತ ಯಾಚನೆ ಮಾಡಲಾಗುವದು. ಈ ರೋಡ ಶೋ ಕಾರ್ಯಕ್ರಮದಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಯಾದ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆ.ಪಿ.ಸಿ,ಸಿ ಸದಸ್ಯರು, ಕೊಪ್ಪಳ ತಾಲೂಕಿನ ಎಲ್ಲಾ ಕಾಂಗ್ರೆಸ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ಮನವಿ ಮಾಡಿರುತ್ತಾರೆ. 

Leave a Reply