You are here
Home > Koppal News > ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ವಿದ್ಯಾರ್ಥಿಗಳ ಸಾಧನೆ

ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ವಿದ್ಯಾರ್ಥಿಗಳ ಸಾಧನೆ

 ಗಂಗಾವತಿ: ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ  ಜರುಗಿದ ವಾಲಿಬ್ಹಾಲ್  ಹಾಗೂ ಥ್ರೋಬಾಲ್ ಪಂದ್ಯಟದಲ್ಲಿ  ಪ್ರಥಮ ಸ್ಥಾನ ಗಳಿಸಿರುತ್ತಾರೆ. ವಿಜೇತರರಿಗೆ ಅಧ್ಯಕ್ಷರಾದ ಷ.ಬ್ರ.ಶ್ರೀ ಶ್ರೀ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಗಳು , ಕಾರ್ಯದರ್ಶಿಗಳಾದ ಶ್ರೀಟಿ.ಎಂ. ಚಂದ್ರಶೇಖರಯ್ಯ, ಗಂಗಾವತಿ ಶಾಖೆಯ ಆಡಳಿತಾಧಿಕಾರಿ   ಜೆ.ಎಸ್. ಕಂಪ್ಲಿ, ಪ್ರಾಚಾರ್ಯ  ಎಂ.ಪಿ.ಎಂ ವಿಶ್ವನಾಥ  ಹಾಗೂ ಸಿಬ್ಬಂಧಿ ಅಭಿನಂದಿಸಿದೆ ಎಂದು ದೈಹಿಕ ನಿದೇಶಕ ಜಯರಾಂ ಮರಡಿತೋಟದ  ತಿಳಿಸಿದ್ದಾರೆ.

Leave a Reply

Top