ಬಣಜಿಗ ಸಮಾಜದ ಮುಖಂಡ ಮಲ್ಲಣ್ಣ ಅಗಡಿ ನಿಧನ

  ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಣ್ಣ ಅಗಡಿ (೬೩) ಬುಧವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ : ಮೃತರ ಅಂತ್ಯಕ್ರಿಯೆ ಕೊಪ್ಪಳದಲ್ಲಿ ಗುರುವಾರ ಮಧ್ಯಾಹ್ನ ೪ ಕ್ಕೆ ಜರಗುಲಿದೆ ಎಂದು ಕುಟುಂಬದ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error