ಉಪಚುನಾವಣೆ : ಅಕ್ರಮ ಮದ್ಯ ವಶ, ಓರ್ವ ಬಂಧನ

ಕೊಪ್ಪಳ ಸೆ. ೧೪   : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಳವಂಡಿ ಹೋಬಳಿ ಹಟ್ಟಿ ಗ್ರಾಮದ ರಾಮಪ್ಪ ಕರಿಗಾರ್ ಅವರನ್ನು ಸೆ. ೧೪ ರಂದು ಬಂಧಿಸಲಾಗಿದ್ದು, ಬಂಧಿತರಿಂದ ೮ ಬಾಟಲಿ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ  
Please follow and like us:
error