ಓಜನಹಳ್ಳಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

  ಓಜನಹಳ್ಳಿ ಶಾಲೆಯಲ್ಲಿ ದಿನಾಂಕ :೦೮-೧೨-೨೦೧೪ ರಂದು ೮ನೇ ತರಗತಿಯ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಸಮಾರಮಭವನ್ನು ನೆರೆವೆರಿಸಿ ಮಕ್ಕಳಿಗೆ ವಿತರಿಸಲಾಯಿತು. ಈ ಸಮಾರಮಭದ ಅಧ್ಯಕ್ಷತೆಯನ್ನು ಸಿದ್ದಪ್ಪ ಬೀಡನಾಳ ಎಸ್.ಡಿ.ಎಮ್.ಸಿ. ಅಧ್ಯಕ್ಷರು ವಹಿಸಿದ್ದರು, ಹನುಮಂತಪ್ಪ ಚುಕನಕಲ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರುಗಳಾದ, ಹುಲಗಪ್ಪ ಮೋಟಿ, ದೇವಪ್ಪ ಕುಟಗನಳ್ಳಿ, ಸಂಗಪ್ಪ ಬಿಡನಾಳ ಹಾಗೂ ಶಾಲಾ ಮುಕ್ಯೋಪಾಧಾಯರು ಮತ್ತು ವಿಧ್ಯಾರ್ಥಿಗಳು ಮತ್ತು ಸಹ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಸಿ. ಸದಸ್ಯರುಗಳಾದ ಬಸವರಾಜ ಎಚ್ ಮೇಟಿ ರಮೇಶ ದೊಡ್ಡಮನಿ   ತಿಳಿಸಿದ್ದಾರೆ.
Please follow and like us:

Related posts

Leave a Comment