ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಿಂಚಿನ ಮತ ಯಾಚನೆ

ಕೊಪ್ಪಳ : ೨೯-೦೪-೨೦೧೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ವಿವಿಧ ವಾರ್ಡಗಳಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಪರ ಮತಯಾಚನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ ಮಾಡಿದರು 
ಈ ಸಂದರ್ಭದಲ್ಲಿ ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ, ನೂರಜಾಬೇಗಂ, ಸುಮಂಗಲಾ ಕರ್ಲಿ, ನೀಲಮ್ಮ, ಚನ್ಮಮ್ಮ, ಬಡಿಯಮ್ಮ, ಪರವೀನ ಬೇಗಂ, ಅಜುಂ ಸುಲ್ತಾನ, ರಜೀಯಾ ಬೇಗಂ ಸೊಂಪೂರು, ಸಾಜಿದಾ ಮಾನ್ವಿ, ಮಹಾದೇವಮ್ಮ ಮಡಿವಾಳ, ಅನುಸಿಯಮ್ಮ ವಾಲ್ಮೀಕಿ, ಕವೀತಾ ಸಂಡೂರು,  ಇನ್ನೂ ಅನೇಕ ಕಾಂಗ್ರೆಸ್ ಮುಖಂಡರಾದ ಧ್ಯಾಮಣ್ಣ ಚಿಲವಾಡಗಿ, ನಾಗರಾಜ ಬಳ್ಳಾರಿ, ಬಾಷುಸಾಬ್ ಖತೀಬ್, ನಿಸ್ಸಾರಸಾಬ ಕೋಲಕಾರ, ಕೋಟ್ರಪ್ಪ ಕೋರಿ, ಶರಣಪ್ಪ ನಿಟ್ಟಾಳಿ, ಮಂಜುನಾಥ ಪಾಟೀಲ, ಧ್ಯಾಮಣ್ಣ ಮೂದೋಳ, ಇಬ್ರಾಹಿಂಸಾಬ ಅಡ್ಡೆವಾಲೆ, ಇನ್ನೂ ಅನೇಕರು ಉಪಸ್ಥಿತರಿದ್ದರೆಂದು 

ಕೆ.ಪಿ.ಸಿ.ಸಿ ಸದಸ್ಯ ಜುಲ್ಲುಖಾದ್ರಿ ಇವರಿಂದ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ

ಕೊಪ್ಪಳ :- ೨೯-೦೪-೨೦೧೩ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ೨, ೬, ೭, ೮ ನೇ ವಾರ್ಡಗಳಲ್ಲಿ ಕೆ.ಪಿ.ಸಿ.ಸಿ ಸದಸ್ಯರುಗಳಾದ ಜುಲ್ಲುಖಾದ್ರಿಯವರು ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಪರ ಪ್ರಚಾರ ಮಾಡಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಮುದಗಲ್, ಧ್ಯಾಮಣ್ಣ ಚಿಲವಾಡಗಿ ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಮೌಲಾಹುಸೇನ ಜಮಾದಾರ, ಮಲ್ಲಪ್ಪ ಕವಲೂರು, ಮುತ್ತುರಾಜ ಕುಷ್ಟಗಿ, ಕಾಟನಪಾಷಾ, ಶಿವಕುಮಾರ ಪವಲಿ ಶೇಟ್ಟರ, ಮಕಬೂಲ್ ಮನಿಯಾರ್, ಮಾನ್ವಿಪಾಷಾ, ವಾಯಿದ್ ಸೋಂಪೂರು, ದಶರಥ ಅರಕೇರಿ, ಇಕ್ಬಾಲ್ ತುರಾಬಿ, ಶಬ್ಬಿರ್ ಸಿದ್ದಕಿ, ಅಜ್ಜೆಪ್ಪ ಸ್ವಾಮಿ, ಮಂಜುನಾಥ ಕಲ್ಲನಗೌಡ್ರ, ಪ್ರಶಾಂತ ರಾಯ್ಕರ್, ರಾಜು ನಾಲವಾಡದ, ಗುರುರಾಜ ಹಲಗೇರಿ, ಶೀವು ಕುಮಾರ ಪಾವಲಿಶೆಟ್ಟರ್  ಇನ್ನೂ ವಾರ್ಡಿನ ಅನೇಕ ಕಾಂಗ್ರೆಸ ಕಾರ್ಯಕರ್ತರು ಉಪಸ್ಥಿತರಿದ್ದು ನಗರದ ಎಲ್ಲಾ ವಾರ್ಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲವು ಖಚಿತವಾಗಿದೆ ಎಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ.

Related posts

Leave a Comment