ಶಿವಶಾಂತ ವೀರ

ದಿನಾಂಕ ೨೫-೦೩-೨೦೧೪ ರಂದು  ಶಿವಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೆಯ ದಿನ   
ಶಿವಶಾಂತ ವೀರ ನಾಮದ ಬಲ
       ಕೊಪ್ಪಳ ಗವಿಮಠಾಧೀಶ್ವರ
         ಶಿವಶಾಂತವೀರ!
       ಅದೆಂತ ಬಲ ಸ್ವಾಮಿ ನಿಮ್ಮ ನಾಮದಲಿ
       ಬ್ರಹ್ಮ,ವಿಷ್ಣು, ಮಹೇಶ್ವರರ  ಸಮ ಬಲ!
ಸರ್ವಜೀವಿಗಳಲಿ ನಿನ್ನ ವಾಸಸ್ಥಳ
ಅಣು,ರೋಣು,ತೃಣಕಾಸ್ಟದಲಿ!
ಕಾಣುವೆ ಭಕ್ತಿಗೆ ಸರಳ
ದಯಾನಿಧಿಯಾಗಿ ಓಡೋಡಿ ಬರುವೆ!
ಆಕಳು ಕರುವಿನ ತರ
        ಆತನು ಈತನು ಒಂದೇ ತರ!
       ಬೋಳೋಡಿ ಬಸವೇಶ್ವರ
ರಚನೆ: ಶ್ರೀ.ಷ.ಬ್ರ. ಹೆಚ್.ಬಿ. ನಾಗಭೂಷಣ ಸ್ವಾಮಿಗಳು
ಹೆಬ್ಬಾಳ. ತಾಲೂಕ ಗಂಗಾವತಿ

Related posts

Leave a Comment