ಜಾನಪದ ಗೀತೆ ರಾಜ್ಯ ಮಟ್ಟಕ್ಕೆ ಆಯ್ಕೆ.

ಕೊಪ್ಪಳ-12-  ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ  ಪಂಡಿತ ಪುಟ್ಟರಾಜ ಗವಾಯಿ ಕಲಾ ಸಂಸ್ಕೃತಿಕ ತಂಡ ನೀರಲಗಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕಯಾಗಿದೆ. ಇದರಲ್ಲಿ ಭಾಗವಹಿಸಿದ ಕಲಾವಿದರಾದ ಶಿವರಾಜ ಪೂಜಾರ,ಶಿವಕುಮಾರ ಮಂಗಳೂರು,ಸೋಮಶೇಕರ ಸಾಲಿಮಠ,ನಾಗರಾಜ ಬಳ್ಳಾರಿ,ಮಲ್ಲಪ್ಪ ಆರ್.ಕೋಳ್ಳಿ,ಬಾಬುಸಾಬ ವಾಯ್, ಮೂಕಪ್ಪ ಚಿಮ್ನಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Please follow and like us:
error