ಕೊಪ್ಪಳ ನಗರದ ೧೦ನೇ ವಾರ್ಡ್‌ನಲ್ಲಿ ಜೆ ಡಿ ಎಸ್ ಮತಯಾಚನೆ

ಕೊಪ್ಪಳ;೦೩: ಕೊಪ್ಪಳದ ನಗರಸಭೆ ಚುನಾವಣೆ ೧೦ನೇ ವಾರ್ಡ್‌ನ ಜೆ ಡಿ ಎಸ್ ಅಭ್ಯರ್ಥಿ ಮೌನೇಶ ಕರಾಟೆ ಜೆಡಿಎಸ್ ಮುಖಂಡರಾದ ಸುರೇಶ ಭೂಮರಡ್ಡಿ,ಜಗದೀಶಗೌಡ ತೆಗ್ಗಿನಮನಿ,ಮುನವರ ಹುಸೇನ ಅಲಿ,ಪಂಡಿತರಾಧ್ಯ, ಶಿವು,ತಾಹೇರ,ವಿನೋದ,ಮಲ್ಲಿಕಾರ್ಜುನ ಸೊನ್ನದ ಮತ್ತು ಎಲ್ಲಾ ಕಾರ್ಯಕರ್ತರು ವಾರ್ಡ್‌ನ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
Please follow and like us:
error