ಬಜೆಪಿ ಟಿಕೇಟಿನ್ ಪ್ರಭಲ ಆಕಾಂಕ್ಸಿ – ಕೆ. ಜಿ. ಪಲ್ಲೇದ (ರಾಜಣ್ಣ).

ಯಲಬುರ್ಗಾ-18- ಮೂದೋಳ ಜಿ. ಪಂ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಬಾರಿ ನಾನು ಬಿಜೆಪಿ
ಟಿಕೇಟಿನ ಪ್ರಭಲ ಆಕಾಂಕ್ಷಿಯಾಗಿದ್ದು ನನಗೆ ಟಿಕೇಟ್ ಸಿಗುವ ಸಾಧ್ಯತೆ ಇದೆ ಎಂದು ತಾಲೂಕ
ಯುವ ಬಿಜೆಪಿ ಮುಖಂಡ ಕೆ. ಜಿ. ಪಲ್ಲೇದ (ರಾಜಣ್ಣ) ಹೇಳಿದರು. ಅವರು ಯಲಬುರ್ಗಾದ ತಮ್ಮ
ನಿವಾಸದಲ್ಲಿ ಪತ್ರಿಕಾ ಪ್ರಕಟಣೆ ಪತ್ರಕರ್ತರೊಂದಿಗೆ ಮಾತನಾಡಿದರು. ನಮ್ಮ ತಾಯಿಯವರಾದ
ಗೌರಮ್ಮನವರು ೧೯೮೯ ರಲ್ಲಿಯೇ ಮುದೋಳ ಜಿ.ಪಂ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗ
ಸ್ಪರ್ದಿಸಿ ಕೇವಲ ೧೦೦ ಮತಗಲ ಅಂತರದಿಂದ ಪರಾಭವ ಗೊಂಡಿದ್ದರು ಅಂದಿನಿಂದಲೂ ಸಹ ನಾವು
ಮತ್ತು ನಮ್ಮ ಕುಟುಂಬದವರು ಜನಸೇವೇಯೇ ಜನಾದ್ರನ ಸೇವೆಎಂದು ಭಾವಿಸಿಕೊಂಡುಮುದೋಳ
ಭಾಗದಲ್ಲಿ ಸಾಹಿತ್ಯ ಸಂಸ್ಕೃತಿಕ, ಕಲೆ ರಂಗಭೂಮಿ ಕುರಿತು ನಮ್ಮತಂದೆಯವರ ಸ್ಮರಣಾರ್ಥ
ಕಳೆದ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಈಗಾಗಿ ನಾನು ಕಳೆದ ೧ ದಶಕದಿಂದ
ಜನಸಾಮಾನ್ಯರ ಸೇವೆಯಲ್ಲಿ ತಲ್ಲೀನನಾಗಿದ್ದು ಮುಖ್ಯವಾಗಿ ಯಾವುದೇ ಅಧಿಖಾರ ವಿಲ್ಲದೇ ನಾನು
ಜನಸೇವೆ ಸಲ್ಲಿಸಿದ್ದು ನಮ್ಮ ಕುಟುಂಬ ಸದಾ ಜನಮುಖಿಯಾಗಿ ಕಾರ್ಯನಿರ್ವಹಿಸಿದೆ.
ಆದ್ಯತೆ ಕೊಡಿ: ಮುದೋಳ ಜಿ. ಪಂ ಕ್ಷೇತ್ರವಾಗಿ ೩ ಅವದಿ ಕಳೆದರೂ ಸಹ ಇಲ್ಲಿಯವರೆಗೆ ಮುದೋಳ ಗ್ರಾಮದವರು ಯಾರು ಸಹ ಜಿ.ಪಂ ಸದಸ್ಯರಾಗಿ ಆಯ್ಕೆ ಯಾಗಿಲ್ಲ. ಂದು ಮುದೋಳ ದೊಡ್ಡ ಗ್ರಾಮವಾಗಿದ್ದು ಈ ಮುದೋಳ ಗ್ರಾಮಸ್ಥರು ಸ್ಥಳಿಯರಿಗೆ ಟಿಕೇಟ್ ನೀಡಬೇಕೆಂದು ಬಿಜೆಪಿ ವರೀಷ್ಠರ ಮೇಲೆ ಒತ್ತಡಹೇರಿದ್ದು. ಹೀಗಾಗಿ ನಮ್ಮ ಮುದೋಳ ಗ್ರಾಮದ ಜನರ ನಿರಿಕ್ಷೇಯಂತೆ ನಾನೂ ಸಹ ಮುದೋಳ ಗ್ರಾಮದ ನಾಗರಿಕನಾಗಿದ್ದು ಈಗಾಗಿ ನಮ್ಮ ಗ್ರಾಮಸದ್ಥರ ಒತ್ತಾಯಕ್ಕೆ ಬಿಜಿಪಿ ವರಿಷ್ಠರು ಸ್ಪಂದಿಸಬೇಕು.
ನಾಯಕತ್ವ : ಇನ್ನು ವಿಶೇಷವಾಗಿ ನಾಯಕತ್ವ ವಿಚಾರದಲ್ಲಿ ವಿಶ್ಲೇಸಿಸುವುದಾದರೆ ಈ ತಾಲೂಕಿನಲ್ಲಿ ಈಗ ಬಿಜೆಪನಾಯಕ ಹಾಲಪಪ್ ಆಚಾರ ಅವರ ನಾಯಕತ್ವದಲ್ಲಿ ನಾವು ಮುನ್ನೆಡದಿದ್ದೆ ಆದರೆ ಖಮಡಿತವಾಗಿಯೂ ತಾಪಂ ಫಲಿತಾಂಶ ಬಿಜೆಪಿ ಪರವಾಗಿ ಮೂಡಿಬರುವುದು ನಿಶ್ಚಿತ ಎಂದು ಬಿಜೆಪಿ ಯುವ ಮುಕಂಡ ಕೆ. ಜಿ. ಪಲ್ಲೇದ (ರಾಜಣ್ಣ) ಒತ್ತಾಯಿಸಿದ್ದಾರೆ.

Please follow and like us:
error