ವಿರೋಧ ಪಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ- ವಿ.ಸೋಮಣ್ಣ

ಕೊಪ್ಪಳ : ವಿರೋಧ ಪಕ್ಷಗಳು ಏನಾದರೂ ತುತ್ತೂರಿ ಊದುತ್ತಿರಲಿ ಅದದ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಯತ್ನಿಸಬೇಕೆಂದು ವಿ.ಸೋಮಣ್ಣ ಹೇಳಿದರು. ಅವರು ನಗರದ ಗವಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸಹ ಮಾತನಾಡಿದರು.  ನಂತರ ಕರಡಿ ಸಂಗಣ್ಣ ಪರ ಪ್ರಚಾರ ಮಾಡಿದರು. 

Leave a Reply