ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಪ್ಪಳ ತಾಲೂಕ ಮತ್ತು ಜಿಲ್ಲಾ ಸಮಿತಿ ಸಭೆ.

  ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ತಾಲೂಕ ಸಮಿತಿ ಸಭೆಯನ್ನು ಕರೆಯಲಾಗಿತ್ತು, ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ ಕೊಪ್ಪಳ ಜಿಲ್ಲಾ ಸಮಿತಿ ಅಧ್ಯಕ್ಷತೆಯನ್ನು ವಿಭಾಗೀಯ ಸಂಚಾಲಕರಾದ ಶ್ರೀ ಆರತಿ ತಿಪ್ಪಣ್ಣ  ಅದ್ಯಕ್ಷತೆಯನ್ನು ವಹಿಸಿದ್ದರು, ಈ ಸಭೆಯಲ್ಲಿ ರಾಮಣ್ಣ ಚೌಡ್ಕಿ, ಜಿಲ್ಲಾ ಸಂಚಾಲಕರು ಹಾಗೂ ಮೈಲಾರಪ್ಪ ಇಂದರಗಿ, ಮತ್ತು ದಲಿತ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರು :- ಮಾರುತಿ ಚಾಮಲಾಪುರ, ಮೈಲಾರಪ್ಪ ಇಂದರಗಿ, 
ಕೊಪ್ಪಳ ತಾಲೂಕ ಸಮಿತಿ ರಚನೆ:-
ತಾಲೂಕ ಸಂಚಾಲಕರು :- ನರಸಿಂಹ ಹೊಸಕೋಟೆ
ತಾಲೂಕ ಸಂ.ಸಂಚಾಲಕರು :- ರಮೇಶ ದೊಡ್ಡಮನಿ, ಪಿ.ಲಕ್ಷ್ಮಯ್ಯ, ಹುಲಗಪ್ಪ ಬೋಗಿ, ನಿಂಗಪ್ಪ     
                        ಚಿಲಕಮುಖಿ, ಸೋಮಪ್ಪ ತಗಡಿನಮನಿ.
ಖಜಾಂಚಿ :- ಈರಪ್ಪ ಕಾಮನೂರು
ಕಾರ್ಯನಿರ್ವಾಹಕ ಸಮಿತಿ ಸದಸ್ಯರು :-
ನರಸಪ್ಪ ಹಾಸಗಲ್, ಹನುಮಪ್ಪ ಕಟ್ಟಿಮನಿ, ಮಂಜು ಜೆನಿನ್, 
ಕೊಪ್ಪಳ ನಗರ ಸಂಚಾಲಕರು :- ಮಾರುತಿ ಕುಮಾರ ಭಾಗ್ಯನಗರ
ಸದರಿ ಸಭೆಯಲ್ಲಿ ಮೇಲ್ಕಾಣಿಸಿದ ಆಯ್ಕೆ ಸಮಿತಿಯನ್ನು ಮಾನ್ಯ ತಿಪ್ಪಣ್ಣ ಆರತಿ (ವಿಭಾಗೀಯ ಸಂಚಾಲಕರು ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ), ರಾಮಣ್ಣ ಚೌಡ್ಕಿ ಜಿಲ್ಲಾ ಸಮಿತಿ ಸಂಚಾಲಕರು, ಹಾಗೂ ಯಲ್ಲಪ್ಪ ಹಳೆಮನಿ, ಪಂಪಾಪತಿ ಜಾಲಿಹಾಳ, ಸಂಘಟನಾ ಸಂಚಾಲಕರು ಮತ್ತು ದಲಿತ ಮುಖಂಡರು ಸಮ್ಮುಖದಲ್ಲಿ ರಚನೆ ಮಾಡಿ ಆದೇಶಿಸಲಾಗಿದೆ. ಎಂದು  ಜಿಲ್ಲಾ ಸಂಚಾಲಕರಾದ ರಾಮಣ್ಣ ಚೌಡ್ಕಿ ತಿಳಿಸಿದ್ದಾರೆ.
Please follow and like us:
error

Related posts

Leave a Comment