ರಕ್ತದಾನ ಶಿಬಿರ.

ಕೊಪ್ಪಳ-24 – ಶುಕ್ರವಾರದಂದು ಸಮೃದ್ಧ ಜೀವನ ಫೌಂಡೇಶನ್, ಕೊಪ್ಪಳ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
    ಪಾನಘಂಟಿ ಕಲ್ಯಾಣ ಮಂಟಪ, ಭಾಗ್ಯನಗರ, ಬೆಳಿಗ್ಗೆ ೯:೦೦ ರಿಂದ ೬:೦೦ ರವರೆಗೆ ಬೃಹತ್ ರಕ್ತದಾನ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಪಕೋರಿದ್ದಾರೆ.

Related posts

Leave a Comment