ನೂತನ ಕಳಸ ಹಾಗೂ ಕುಂಭ ಮೆರವಣಿಗೆ

 ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನದ ಕಳಸರೋಹಣದ ನಿಮಿತ್ಯ ಇಂದು ಬೆಳಗ್ಗೆ ಕುಂಭದ ಮೆರವಣಿಗೆಯನ್ನು ಮಾಡಲಾಯಿತು.

ಕಳಸದ ಮೆರವಣಿಗೆಯಲ್ಲಿ ಊರಿನ


ಹಿರಿಯರು,ಮುಂಖಡರು,ಯುವಕರು,ವಿವಿಧ ಸಂಘದ ಪಧಾಧಿಕಾರಿಗಳು ಭಾಗವಯಿಸಿದ್ದರು.

Leave a Reply