You are here
Home > Koppal News > ಸಂಗಣ್ಣ ಕರಡಿಯವರಿಂದ ನಾಮಪತ್ರ ಸಲ್ಲಿಕೆ

ಸಂಗಣ್ಣ ಕರಡಿಯವರಿಂದ ನಾಮಪತ್ರ ಸಲ್ಲಿಕೆ

ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶಾಸಕ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ನಾಯಕರು,ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Top