ವರನಟ ಡಾ|| ರಾಜ್ಕುಮಾರ ೮೪ ನೇ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತಿರ ಅವರ ಅಭಿಮಾನಿ ಬಳಗ ಮಂಗಳವಾರ ಸಿಹಿ ಹಂಚಿ ಸಂಬ್ರಮಿಸಿದರು ಈ ಸಂಧರ್ಭದಲ್ಲಿ ಸಂತೋಷ, ಮೇದರ, ಯಮನೂರಸಾಬ ಬನ್ನಿಗೋಳ, ಕಾಶಿಕಮ ಸಾಬ ಲಕ್ಕುಂಡಿ, ಶಂಕರಗೌಡ, ಎಲ್ಲೇಶ ಬಿಸರಳ್ಳಿ, ಲಕ್ಷ್ಮಣ, ಮೇದಾರ ಬಾಷಾಸಾಬ ಇಟಗಿ ಮತಿತ್ತರರು ಉಪಸ್ಥಿತರಿದ್ದರು.
Please follow and like us: