ಫ್ಯಾಶನ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ.

ಸ್ಟೇಟ ಬ್ಯಾಂಕ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಜಿಲ್ಲೆಯಮಹಿಳೆಯರಿಗೆ ೩೦ ದಿನಗಳ ಫ್ಯಾಶನ್ ಡಿಸೈನಿಂಗ್ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ವಿತರಿಸುವ ಕೊನೆಯ ದಿನಾಂಕ    ೭.೧೨.೨೦೧೨   
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ    ೭.೧೨.೨೦೧೨   
ಸಂದರ್ಶನದ ದಿನಾಂಕ    ೮.೧೨.೨೦೧೨ ರ ಬೆಳಿಗ್ಗೆ ೧೦.೩೦ ಕ್ಕೆ   
ತರಬೇತಿ ಪ್ರಾರಂಭವಾಗುವ ದಿನಾಂಕ    ೧೦.೧೨.೨೦೧೨   

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
೧)    ಅರ್ಜಿದಾರರು ೧೮ ವರ್ಷದ ಮೇಲೆ ಮತ್ತು ೩೫ ವರ್ಷ ಒಳಗಿನವರಾಗಿರಬೇಕು.
೨)    ಕನಿಷ್ಙ ಏಳನೇ ತರಗತಿ ಪಾಸಾಗಿರಬೇಕು.
೩)    ವಾರ್ಷಿಕ ಆದಾಯ ರೂ ೪೦,೦೦೦/- ಮೀರಿರಬಾರದು.
೪)    ಕೊಪ್ಪಳ ಜಿಲ್ಲೆಯವರಾಗಿರಬೇಕು.
(ಮೇಲೆ ನಮೂದಿಸಿದ ೪ ಅಂಶಗಳ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. ಮತ್ತು ಸದರಿ ಪ್ರಮಾಣ ಪತ್ರಗಳು ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿರಬೇಕು.)

ಅರ್ಜಿ ಸಲ್ಲಿಸುವ ವಿಳಾಸ :ನಿರ್ದೇಶಕರು, ಸ್ಟೇಟ ಬ್ಯಾಂಕ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ
ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ
ಸರ್ಕಲ್ ಹತ್ತಿರ, ಕೊಪ್ಪಳ  ಫೋ: ೦೮೫೩೯-೨೩೧೦೩೮ ಮೊ:೮೮೮೪೪೩೩೦೯೧

Please follow and like us:
error