fbpx

ಲಿಂ|| ಡಾ.ಪಂ ಪುಟ್ಟರಾಜ ಗವಾಯಿಗಳವರ ೪ನೇ ಪುಣ್ಯಸ್ಮರಣೋತ್ಸವ

 ದಿ ೧೩ ರಂದು ಶನಿವಾರ ಸಂಜೆ ೬ ಘಂಟೆಗೆ ನಗರದ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯದ ೧೫ನೇ ವಾರ್ಷಿಕೋತ್ಸವ ಹಾಗೊ ಲಿಂ|| ಡಾ.ಪಂ ಪುಟ್ಟರಾಜ ಗವಾಯಿಗಳವರ ೪ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ರಾಘವೆಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಂಗೀತ ಕಾರ್ಯಕ್ರಮಗಳು ನೆಡೆದವು.
                       ಅಧ್ಯಕ್ಷೆತೆಯನ್ನು   ಮಹಾಂತೇಶ ಮಲ್ಲನಗೌಡರು ವಹಿಸಿದ್ದರು. ಕೃಷಿ  ಅಧಿಕಾರಿಗಳಾದ  ಎಮ್ ಎಲ್ ಹಣಮರ ಉದ್ಘಾಟಿಸಿದರು.ಇದೆ ಸಂಧರ್ಭದಲ್ಲಿ ನಗರದ ಅನೇಕ ಗಣ್ಯರನ್ನ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಗೀತ ಅಭಿಮಾನಿಗಳು ನೆರೆದಿದ್ದರು. ಆರಂಭದಲ್ಲಿ ಸಂಗೀತ ವಿಧ್ಯಾಲಯದ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ಹಿರಿಯ ಕಿರಿಯ ಕಲಾವಿದರು ಸಂಗೀತ ಸೇವೆ ಮಾಡಿದರು.  ಸುಬ್ರಮಣ್ಯ ಕಾರ್ಯಕ್ರಮ  ನೀರೂಪಿಸಿದರು  ಕೊನೆಯಲ್ಲಿ ವಿದ್ಯಾಲಯದ ಗುರುಗಳಾದ ಅಂಬಣ್ಣ ಗವಾಯಿಗಳ  ಕೊಳಲು ವಾದನದಲ್ಲಿ ಬ್ಯೆರವಿ ರಾಗದೊಂದಿಗೆ  ಕಾರ್ಯಕ್ರಮ ಮುಕ್ತಯವಾಯಿತು  ವಿದ್ಯಾಲಯದ ಸಹ ಕಾರ್ಯದರ್ಶಿ  

ಶಂಕ್ರಪ್ಪ ಬೆಟಿಗೇರಿ ವರದಿ ಮಾಡಿದ್ದಾರೆ.

Please follow and like us:
error

Leave a Reply

error: Content is protected !!