You are here
Home > Koppal News > ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ : ಅಂತಿಮ ಗಣತಿ ಪಟ್ಟಿ ಪ್ರಕಟ

ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ : ಅಂತಿಮ ಗಣತಿ ಪಟ್ಟಿ ಪ್ರಕಟ

 ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ-೨೦೧೪ ರ ಅಂತಿಮ ಗಣತಿ ಪೂರ್ಣಗೊಂಡಿರುವುದರಿಂದ ಅಂತಿಮ ಗಣತಿ ಪಟ್ಟಿಯನ್ನು ನ.೦೫ ರಂದು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ :ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ. 
ಅಂತಿಮ ಗಣತಿ ಪಟ್ಟಿಯನ್ನು ತಹಶೀಲ್ ಕಾರ್ಯಾಲಯ, ತಾಲ್ಲೂಕು ಪಂಚಾಯತ್ ಕಾರ್ಯಾಲಯ, ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲಿ ಹಾಗೂ ನಗರ/ಪಟ್ಟಣ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ಮುನ್ಸಿಪಲ್ ಕಾರ್ಯಾಲಯಗಳಲ್ಲಿ ಅಂತಿಮ ಗಣತಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು  ತಿಳಿಸಿದ್ದಾರೆ

Leave a Reply

Top