ಕಾಲುವೆಯಲ್ಲಿ ೬ ರಿಂದ ೭ ಅಡಿಯುಳ್ಳ ಹಾವು

ಹೊಸಪೇಟೆ- ನಗರದ ಬಸವೇಶ್ವರ ಬಡಾವಣೆ ಸಮೀಪದ ಬಸವಣ್ಣ  ಕಾಲುವೆಯಲ್ಲಿ ಸುಮಾರು ೬ ರಿಂದ ೭ ಅಡಿಯುಳ್ಳ ಹಾವೊಂದು ಈಜುತ್ತಾ ಸಾಗುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಕುತೂಹಲಭರಿತರಾಗಿ ವೀಕ್ಷಿಸಿದರು. (ಚಿತ್ರ -ರೇಖಾಪ್ರಕಾಶ್)

Related posts

Leave a Comment