ಕಸಾಪ ಪರೀಕ್ಷೆಗಳು

ಕೊಪ್ಪಳ ಅಗಷ್ಟ ೦೫, : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿಸುವ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಗಷ್ಟ ೩೧ ಕೊನೆ ದಿನವಾಗಿರುತ್ತದೆ. ಆಸಕ್ತರು ಅರ್ಜಿ ಪ್ರವೇಶ ಪತ್ರಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಂಪರ್ಕಿಸಲು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಕಾಲಿ ಮಿರ್ಚಿ, ಶಿವಾನಂದ ಮೇಟಿ, ಕೋಶಾಧ್ಯಕ್ಷರಾದ ಆರ್.ಎಸ್. ಸರಗಣಾಚಾರಿ ಮನವಿ ಮಾಡಿಕೊಂಡಿದ್ದಾರೆ. 
ಸಂಪರ್ಕಿಸುವ ವಿಳಾಸ, ವೀರಣ್ಣ ನಿಂಗೋಜಿ ಅಧ್ಯಕ್ಷರು ಜಿಲ್ಲಾ ಕಸಾಪ ಅಂಚೆ ಕರಮುಡಿ, ತಾ|| ಯಲಬುರ್ಗಾ – ೯೦೦೮೫೮೫೪೮೨, 

Leave a Reply