ನಾಟಕ ನೋಡಲು ಬನ್ನಿ.

ಕೊಪ್ಪಳದ ಗವಿಮಠದ ಅಜ್ಜನ ಜಾತ್ರೆಯಲ್ಲಿ ಜನವರಿ 29, 2016ರ ಸಂಜೆ 7ಗಂಟೆಗೆ ಅಶೋಕ
ಸರ್ಕಲ್‌ ನಾಟಕ ಗವಿಮಠದ ಕೈಲಾಸ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಕೊಪ್ಪಳದ ಹುಡುಗರು
ಅತ್ಯುತ್ತಮ ಪ್ರದರ್ಶನ ನೀಡಲು ಭರ್ಜರಿ ತಾಲೀಮು ನಡೆಸಿದ್ದಾರೆ. ಹಾಗೆಯೇ ನಾಟಕಕ್ಕೆ
ನೀವು ಬನ್ನಿ.

Please follow and like us:
error