ಶ್ರಾವಣ ಭಜನೆ ಮಂಗಲ.

ಕೊಪ್ಪಳ-14- ತಾಲೂಕಿನ ಕಾತರಕಿ ಶ್ರೀ ತಾಯಮ್ಮದೇವಿ ಭಜನಾ ಯುವಕ ಸಂಘದಿಂದ ಶ್ರೀ ತಾಯಮ್ಮದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಿಂಗಳ ಪರ್ಯಂತರ ಭಜನೆ ನಡೆಸಲಾಯಿತು. ಇಂದು ಶ್ರೀ ತಾಯಮ್ಮದೇವಿಗೆ ಅಭಿಷೇಕ, ಬಿಲ್ವಾರ್ಚನೆ ಮಾಡಲಾಗುವದು.ಮತ್ತು ಅನ್ನಸಂತರ್ಫಣೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ತಿಳಿಸಿದ್ದಾರೆ.

Leave a Reply