ಸಂಗಣ್ಣ ಕರಡಿಯವರ ಸಾಧನೆಯ ಕೈಪಿಡಿ ಬಿಡುಗಡೆ

ಇಂದು ಸಂಗಣ್ಣ ಕರಡಿಯವರ ಸಾಧನೆಯ ಕೈಪಿಡಿ ಬಿಡುಗಡೆ ಮಾಡಲಾಯಿತು. ಕರಡಿ ಸಂಗಣ್ಣನವರ ಸಾಧನೆಗಳ ಕುರಿತು ಮಾತನಾಡಿದರು.
ಮೀಡಿಯಾಕ್ಲಬ್ ನಲ್ಲಿ  ಅಪ್ಪಣ್ಣ ಪದಕಿ,ಹಾಲೇಶ ಕಂದಾರಿ, ವಿ ಎಸ್.ಸಂಕ್ಲಾಪೂರ,ರಾಜು ಬಾಕಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

Leave a Comment