ಅಲಿಕಲ್ಲು ಮಳೆಯಿಂದ ದನ ಮೇಯುಸುತ್ತಿದ್ದ ಇಬ್ಬರಿಗೆ ತೀವ್ರ ಸ್ವರೂಪದ ಗಾಯ : ಚಿಕಿತ್ಸೆಗೆ ದಾಖಲು

ಹೊಸಪೇಟೆ: ಲಾಚನಕೇರಿಯಲ್ಲಿ ಭಾನುವಾರ ಅಲಿಕಲ್ಲು ಮಳೆ ಬಂದು ಅರಣ್ಯದಲ್ಲಿ ದನ ಮೇಯುಸುತ್ತಿದ್ದ  ಬಾಳಮ್ಮ(೭೭) ಪವಿತ್ರ (೨೫) ಇವರಿಗೆ ಭಾರಿ ಪ್ರಮಾಣದ ಆಲೆಕಲ್ಲು ಬಿದ್ದಿದ್ದರಿಂದ ತೀವ್ರ ಸ್ವರೂಪದ ಗಾಯಗಳಾದ ಘಟನೆ ನಡೆದಿದೆ. ಇವರಿಬ್ಬರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related posts

Leave a Comment