೭೦ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ.

ಕೊಪ್ಪಳ-11- ನಗರದ ಶ್ರೀಗವಿಮಠದಲ್ಲಿ ದಿನಾಂಕ ೧೩-೦೯-೨೦೧೫ ರಂದು ಅಮವಾಸ್ಯೆಯ ದಿನ ರವಿವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೭೩  ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ರೈತರ ಆತ್ಮಹತ್ಯೆಯ ಕಾರಣ ಮತ್ತು ಪರಿಹಾರಗಳು ಈ ವಿಷಯದ ಅಡಿಯಲ್ಲಿ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಆಯ್ದ ವಿದ್ಯಾರ್ಥಿಗಳಿಂದ ವಿಚಾರ ಸಂಕಿರಣ ಜರುಗಲಿದೆ. ಅಧ್ಯಕ್ಷತೆ  ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಯಂಕಣ್ಣ ಯರಾಸಿ ವಹಿಸಲಿದ್ದಾರೆ. ಶ್ರೀಗವಿಸಿದ್ಧೇಶ್ವರ  ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.  ಭಕ್ತಿಸೇವೆಯನ್ನು ಶಂಭುಲಿಂಗಪ್ಪ ವೀರಪ್ಪ ಚೆನ್ನಶೆಟ್ಟಿ ವಹಿಸಲಿದ್ದಾರೆ..

Leave a Reply