ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ

ಕೊಪ್ಪಳ : ನಗರದ ಪ್ರತಿಷ್ಠಿತಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿತ್ತು. ಕೊತಬಾಳ ಬಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಹೊಸಪೇಟೆ ಹಾಗು ಇನ್ನಿತರ ನಗರದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಫಸ್ಟ್ ಸೋರ್ಸ ಎಂಬ ಚೆನ್ನೈ ಮೂಲದ ಕಂಪನಿಯು ಸಂದರ್ಶನ ಏರ್ಪಡಿಸಿತ್ತು. ಇದರಲ್ಲಿ 22 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

Leave a Reply