fbpx

ಬೆಂಗಳೂರು ಟೆಸ್ಟ್ ಡ್ರಾನಲ್ಲಿ ಅಂತ್ಯ.

ಬೆಂಬಿಡದೆ
ಸುರಿಯುತ್ತಿರುವ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದ
5ನೇ ದಿನದಾಟವೂ ರದ್ದಾಗಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ
ಮಳೆಗೆ ಟೆಸ್ಟ್​ ಆಹುತಿಯಾಗಿದೆ. ಅಂಪೈರ್‌ ಕೆಟಲ್‌ ಬರೊ ಮತ್ತು ಇಯಾನ್ ಗೌಲ್ಡ್  5ನೇ
ದಿನದಾಟಕ್ಕೆ ತೆರೆ ಎಳೆದಿದ್ದು,  ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

Please follow and like us:
error

Leave a Reply

error: Content is protected !!