ಕೊಪ್ಪಳ ಬಿಜೆಪಿಯಿಂದ ರೋಡ್ ಶೋ

ಕೊಪ್ಪಳದಲ್ಲಿಂದು ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಅನಂತಕುಮಾರ್, ರೇಣುಕಾಚಾರ್ಯ,ಅಶೋಕ  ಸೇರಿದಂತೆ  ಹಲವಾರು ಸಚಿವರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.  ಲಂಬಾಣಿ ಜನಾಂಗದ ಮಹಿಳೆಯರು ಕುಣಿಯುತ್ತ ಮೆರವಣಿಗೆಯಲ್ಲಿ ಸಾಗಿದರೆ, ಸಚಿವ ರೇಣುಕಾಚಾರ್ಯ ಡ್ಯಾನ್ಸ್ ಮಾಡುತ್ತ  ಎಲ್ಲರ ಗಮನ ಸೆಳೆದರು.

Leave a Reply