೧೭೫ ನೇ ವಿಶ್ವ ಛಾಯಗ್ರಾಹಕರ ದಿನಾಚಾರಣೆ : ರೋಗಿಗಳಿಗೆ ಬ್ರೇಡ್ ಹಣ್ಣು ವಿತರಣೆ

ಯಲಬುರ್ಗಾ : ೧೭೫ ನೇ ವಿಶ್ವ ಛಾಯಗ್ರಾಹಕರ ದಿನಾಚಾರಣೆ ಪ್ರಯುಕ್ತ ಪಟ್ಟಣದ ತಾಲೂಕ ಘಟಕದ ವತಿಯಿಂದ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೇಡ್ ಹಣ್ಣು ವಿತರಣೆ ಮಾಡಿ ವಿಶಿಷ್ಟ ರೀತಿ ಆಚರಣೆ ಮಾಡಿದರು.
ತಾಲೂಕಾ ಛಾಯಗ್ರಹಾಕರ ಸಂಘದ ಅಧ್ಯಕ್ಷ ಮಲ್ಲಣ್ಣ ಕಂದೂಕರ ಮಾತನಾಡಿ ಛಾಯಗ್ರಾಹಕರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಸರಕಾರ ಕೂಡ ಛಾಯಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯವನ್ನು ಒದಗಿಸುವದರ ಮುಲಕ ಛಾಯಗ್ರಾಹಕರನ್ನು ಅರ್ಥಿಕವಾಗಿ ಮೇಲೆ ಬರಲು ಅನೂಕಲ ಮಾಡಿಕೊಡಬೇಕು ಎಂದರು .
ಸಂಧರ್ಭದಲ್ಲಿ ಶಿವಶೇರಣಯ್ಯ ಮ್ಯಾಗಳಮಠ, ರಾಜಶೇಖರ ಶ್ಯಾಗೋಟಿ,ಮೋತಿ ರಾಯಬಾಗಿ, ಅಶೋಕ ರಾಯಬಾಗಿ,ಬಸಯ್ಯ ಕಾಠ್ರಳ್ಳಿಮಠ,ಮತ್ತಿತರರು ಉಪಸ್ಥಿತರಿದ್ದರು.  
Please follow and like us:
error