ಗಂಗಾವತಿ ವಿಧಾನಸಭಾ ಕ್ಷೇತ್ರ ಲೇಬಗೇರಿ ಗ್ರಾಮ ಪಂಚಾಯತಿ ಜೆ.ಡಿ.ಎಸ್. ತೆಕ್ಕೆಗೆ.

೨೦೧೫-೧೬ ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲೇಬಗೇರಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ.ಎಸ್. ಬೆಂಬಲಿತ ಅಭ್ಯಥಿಗಳಾದ ಮಾರುತಿ ಮಲ್ಲೇಶಪ್ಪ ಸಂಗಟಿ ಅಧ್ಯಕ್ಷರಾಗಿ, ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಫಕೀರವ್ವ ಯಮನೂರಪ್ಪ ಬಗನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply