ಸಿದ್ನೆಕೊಪ್ಪ ಗ್ರಾಮದಲ್ಲಿ ತಾಲೂಕಾ&ಜಿಲ್ಲಾ ಪಂಚಾಯತಿ ಚುನಾವಣಿಯನ್ನು ಬಹಿಸ್ಕಾರ.

ಕೊಪ್ಪಳ-22-ಯಲಬುರ್ಗಾ ತಾಲೂಕಿನ ಸಿದ್ನೆಕೊಪ್ಪ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆ ಇದೆ ಸ್ವತಂತ್ರ ಸಿಕ್ಕು ಬಹಳ ವರ್ಷಗಳಾದರು (೭) ಶತಮಾನಗತಿಸಿದರು ಸಿದ್ನೆಕೊಪ್ಪ ಗ್ರಾಮದಲ್ಲಿ ಬಸ್ಸಿನ ಸೌಕರ್ಯ, ನೀರಿನ ಸಮಸ್ಯ, ಸ್ವಚ್ಚತೆ, ಶಿಕ್ಷಣದ ಸುಧಾರಣೆ ಇಲ್ಲ. ಮತ್ತು ೪ವರ್ಷದಿಂದ ಉದ್ಯೊಗ ಖಾತ್ರ್ರಿ ಯೊಜನೆಯಲ್ಲಿ ಯಾವುದೇ ಕೆಲಸ ನಡೆದಿರುವದಿಲ್ಲ ಬಸ್ಸಿನ ಸೌಕರ್ಯವೂ ಕೂಡಾ ಇರುವುದಿಲ್ಲಾ  ಗ್ರಾಮ ಪಂಚಾಯತಿ ಬ್ರಷ್ಟಾಚಾರದಿಂದ ಕೂಡಿದೆ ಆರು ತಿಂಗಳಾದರು ಕೂಡಾ ಯಾವುದೇ ಶೌಚಾಲಯದ ಹಣ ಕೊಟ್ಟಿರುವದಿಲ್ಲ ಗ್ರಾಮದಲ್ಲಿ ನೀರಿನ ಸಮಸ್ಯೆ ತುಂಬಾ ಇದ್ದು ಇರುವ ನೀರನ್ನು ಕೂಡಾ ಸರಿಯಾಗಿ ಬಿಡುವುದಿಲ. ಇದರ ಬಗ್ಗೆ ಅನೇಕ ಬಾರಿ ಪಂಚಾಯತಿಗೆ ದೂರು ಕೊಟ್ಟಿರುತ್ತೇವೆ ಯಾವುದೇ ಕ್ರಮ ತೆಗೆದುಕೊಂಡಿರುದಿಲ್ಲ ಆದ್ದರಿಂದ ಬೇಸತ್ತ ಸಿದ್ನೆಕೊಪ್ಪ ಗ್ರಾಮಸ್ಥರೆಲ್ಲರೂ ಸೇರಿ ಮುಂಬರುವ  ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯನ್ನು ಬಹಿಸ್ಕಾರ ಹಾಕುತ್ತೇವೆ ಎಂದು ಎಂದು ಗ್ರಾಮಸ್ತರಲ್ಲರೂ ನಿಧರಿಸಿದ್ದಾರೆ. 
Please follow and like us:
error