ದೇವಾನಂದ್ ಇನ್ನಿಲ್ಲ….

ಪ್ರೆಮ್ ಪೂಜಾರಿ ದೇವಾನಂದ್ ಇನ್ನಿಲ್ಲ…. ಭಾರತೀಯ ಸಿನಿಮಾದ ಕಂಡ ಸ್ಟೈಲಿಶ್ ನಟ ದೇವಾನಂದ ಹೃದಯಾಘಾತದಿಂದ  ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ  ದೇವಾನಂದ್ ರಿಗೆ 88 ವರ್ಷ ವಯಸ್ದಾಗಿತ್ತು.  ಭಾರತೀಯ ಸಿನಿಮಾ ಇತಿಹಾಸದಲ್ಲಿ  ಎವರ್ ಗ್ರೀನ್ ರೋಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾಗಿದ್ದರು.

Please follow and like us:
error