fbpx

ನಾಳೆ ರಕ್ತದಾನ ಶಿಬಿರ

  ಕೊಪ್ಪಳ-ನಗರದಲ್ಲಿ ನಾಳೆ ದಿ:೨೮/೦೯/೨೦೧೪ ರಂದು ರವಿವಾರ ೦೨ ಕಡೆ ರಕ್ತದಾನ ಶಿಬಿರ ಜರುಗಲಿದೆ.     ರವಿವಾರದಂದು ಕೊಪ್ಪಳದ ಕಿನ್ನಾಳ ರಸ್ತೆಯ ಶ್ರೀ ವಾಸವಿ ಅಮ್ಮನವರ ದೇವಸ್ಥಾನ ಹಾಗೂ  ಶ್ರೀ ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ ೭:೦೦ ರಿಂದ ಮಧ್ಯಾಹ್ನ ೪:೦೦ ಗಂಟೆಯವರೆಗೆ ಶಿಬಿರ ಜರುಗಲಿದೆ.       ಶ್ರೀ ವಾಸವಿ ಯುವಜನ ಸಂಘದಿಂದ ಶ್ರೀ ವಾಸವಿ ದೇವಸ್ಥಾನದಲ್ಲಿ ಹಾಗೂ ಶ್ರೀ ರಾಘವೇಂದ್ರ ಮಠದ ವತಿಯಿಂದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ.
       ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ  ಕೋರಿದ್ದಾರೆ.
Please follow and like us:
error

Leave a Reply

error: Content is protected !!