ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ.

೧೧-೦೮-೨೦೧೫ ರಂದು ಪ್ರಗತಿಪರ ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ಸಾಮಾನ್ಯ ಸಭೆ ನಡೆಸಲಾಯಿತು.  ಸಭೆಯಲ್ಲಿ ಹಿರಿಯ ಮುಖಂಡ ವೀಕ್ಷಕರಾಗಿ  ಭಾರಧ್ವಾಜ್ ಪಾಲ್ಗೊಂಡಿದ್ದರು. ಸಭೆಯು ಸರ್ವಾನುಮತದಿಂದ ಕೆಳಕಾಣಿಸಿದವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿತು.
೧)    ಮಾಬುಸಾಬ್ ದಮ್ಮೂರು    ಸಾ: ಬಸಾಪಟ್ಟಣ    ಅಧ್ಯಕ್ಷರು
೨)    ಶಿವಪ್ಪ ಕೊಡತಗೆರಿ         ಸಾ: ಬಸಾಪಟ್ಟಣ    ಉಪಾಧ್ಯಕ್ಷರು
೩)    ಎಲ್. ಮರಿಯಪ್ಪ        ಸಾ: ಬಸಾಪಟ್ಟಣ    ಕಾರ್ಯದರ್ಶಿ
೪)    ಯಂಕಣ್ಣ            ಸಾ: ಬಸಾಪಟ್ಟಣ    ಸಹಕಾರ್ಯದರ್ಶಿ
೫)    ಶರಣಪ್ಪ ಬೀಜಕಲ್        ಸಾ: ಬಸಾಪಟ್ಟಣ    ಖಜಾಂಚಿ
೬)    ಲಿಂಗಪ್ಪ ಕಂಬಳಿ            ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
೭)    ದ್ಯಾಮಣ್ಣ ವೆಂಕಟಗಿರಿ        ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
೮)    ಹೊನ್ನಪ್ಪ ಚೊಣಚಿಹಾಳ        ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
೯)    ಹೊನ್ನೂರಸಾಬ್         ಸಾ: ವಡ್ಡರಹಟ್ಟಿ        ಕಾರ್ಯಕಾರಿ ಮಂಡಳಿ ಸದಸ್ಯರು
೧೦)    ಮುದಿಮಲ್ಲಪ್ಪ ಎಲ್        ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
೧೧)    ಹಸೇನಸಾಬ್/ನಬಿಸಾಬ್        ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
೧೨)    ಬಾಸುಸಾಬ್ ಮಣ್ಣೂರ        ಸಾ: ಬಸಾಪಟ್ಟಣ    ಕಾರ್ಯಕಾರಿ ಮಂಡಳಿ ಸದಸ್ಯರು
Please follow and like us:
error