fbpx

೬೯ ನೇ ಸ್ವಾತಂತ್ರೋತ್ಸವ.

ಕಾಳಿದಾಸ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ೬೯ ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಸಂಶ್ಥೆಯ ಅಧ್ಯಕ್ಷರಾದ ಹನುಮಂತಪ್ಪ ಅಂಗಡಿಯವರು  ದ್ವಜಾರೋಹಣವನ್ನು ನೆರವೆರಸಿದರು. ಮುಖ್ಯಅತಿಥಿಗಳಾಗಿ  ಕಾರ್ಯದರ್ಶಿಗಳಾದ ಗವಿಸಿದ್ದಪ್ಪ ಹಿಟ್ನಾಳ, ಹನುಮೇಶ ಮುರಡಿ, ನಾಗರಾಜ ಸಣ್ಣಕ್ಕಿ, ಶಾಲಾ ಮುಖ್ಯೋಪಾಧ್ಯರು, ಪ್ರಾಚಾರ್ಯರರು, ಉಪನ್ಯಾಸಕರು ಶಿಕ್ಷಕರು, ಸಿಬ್ಬಂದಿ ರ್ವದವರು ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.
Please follow and like us:
error

Leave a Reply

error: Content is protected !!