fbpx

ವೀರಣ್ಣ ಗಾಣಿಗೇರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆ

 ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ನಗರಸಭಾ ಸದಸ್ಯ ವೀರಣ್ಣ ಗಾಣಿಗೇರ ತಮ್ಮ ಅನೇಕ ಬೆಂಬಲಿಗರೊಂದಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕೆ.ಬಸವರಾಜ ಹಿಟ್ನಾಳ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಅಂದಾನಪ್ಪ ಅಗಡಿ, ಎಸ್.ಬಿ ನಾಗರಳ್ಳಿ, ಹೆಚ್.ಎಲ್ ಹಿರೇಗೌಡ್ರ, ಈಶಪ್ಪ ಮಾದಿನೂರು, ಗಾಳೆಪ್ಪ ಪೂಜಾರ, ಇಂದಿರಾ ಭಾವಿಕಟ್ಟಿ, ಕೆ.ಎಮ್ ಸೈಯ್ಯದ, ಬಾಷು ಸಾಬ ಕತೀಬ್, ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ್, ಕಾಟನ್ ಪಾಷಾ, ನಿಸಾರ ಕೋಲ್ಕಾರ, ಅಶ್ವಿನ್ ಜಾಂಗಡಾ, ಕೊಟ್ರಪ್ಪ ಕೋರಿ, ನಿಟ್ಟಾಲಿ ಶರಣಪ್ಪ, ಪ್ರಶಾಂತ ರಾಯಕಾರ, ಯಮನೂರಪ್ಪ ನಾಯ್ಕ, ರಾಮಣ್ಣ ಕಲ್ಲನವರ, ಮಾನವಿ ಪಾಷಾ, ಧಾರವಾಡ ರಫೀ, ಮುನೀರ ಸಿದ್ದಿಕಿ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!