ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ೬೪ ನೆ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ : ದಿ  ೨೬-೦೧-೨೦೧೩ ರಂದು ಬೆಳಗ್ಗೆ ೮:೪೫ ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳರವರು ದ್ವಜಾರೋಹಣ ನೆgವೇರಿಸಿ, ಜಗತ್ತಿನಲ್ಲಿಯೇ  ವಿಶಿಷ್ಟವಾದಂತಹ ಸಂವಿದಾನವನ್ನು ಹೊಂದಿದಂತಹ ಈ ದೇಶದ ಸಂವಿದಾನವನ್ನು ಬರೆದಂತಹ ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರವರ ತತ್ವ ಸಿದ್ದಾಂತವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ದೇಶದಲ್ಲಿ  ಇಂದು ನಡೆಯುವ ೬೪ ನೇ ಗಣರಾಜ್ಯೋತ್ಸವ ಆಚರಣೆಯನ್ನು ಎಲ್ಲಾ ಸಮಾಜದವರು ಗೌರವಿಸಬೇಕು ಎಂದು ಮಾತನಾಡಿದರು. 
ಈ ಸಂದರ್ಭದಲ್ಲಿ ಶಾಂತಣ್ಣ ಮುದಗಲ್, ಎಸ್.ಬಿ. ನಾಗರಳ್ಳಿ, ಜುಲ್ಲು ಖಾದರಿ, ಕೃಷ್ಣ ಇಟ್ಟಂಗಿ, ಹನುಮರಡ್ಡಿ ಹಂಗನಕಟ್ಟಿ, ಗವಿಶಿದ್ದಪ್ಪ ಮುದಗಲ್ ನಗರಸಬಾ ಸದಸ್ಯರಾದ ಜಾಕೀರ ಹುಸೇನ ಕಿಲ್ಲೆದಾರ, ಇಂದಿರಾ ಬಾವಿಕಟ್ಟಿ, ಶಕುಂತಲಾ ಹುಡೇಜಾಲಿ, ಮಾನ್ವಿಪಾಷಾ, ಕಾಟನ್ ಪಾಷಾ, ಸುಮಾ ಕಟ್ಟಿಮನಿ, ಮಹಿಬೂಬ್ ನಾಲಬಂದ್, ಹುಸೇನಪೀರಾ ಚಿಕನ್, ಡಾ. ಉಪೇಂದ್ರ, ಯಲ್ಲಪ್ಪ ತರಕಾರಿ, ಸಿದ್ದು ಮ್ಯಾಗೆರಿ, ಅಜ್ಜಪ್ಪ ಚೆನ್ನೊಡೆಯಮಠ, ಗಾಳೆಪ್ಪ ಪೂಜಾರ, ವೈಜನಾಥ ದಿವಟರ, ನಾಗರಾಜ ಬಳ್ಳಾರಿ, ಪ್ರಶಾಂತ ರಾಯ್ಕರ, ಯಲ್ಲಪ್ಪ ಕಾಟ್ರಳ್ಳಿ, ಶಿವಾನಂದ ಹುದ್ಲೂರ, ಮೈಬೂಬ ಅರಗಂಜಿ, ಧಾರವಾಡ ರಫಿ, ನೂರಜಾನ್ ಬೇಗಂ, ಸುಮಂಗಲಾ ಕರ್ಲಿ, ಬಡೆಮ್ಮ, ಚೆನ್ನಮ್ಮ ಅಪ್ತರ ಪಾರೋಕಿ, ಹಾರನ್‌ಖಾನ್, ಗವಿಶಿದ್ದಯ್ಯ ಹುಡೇಜಾಲಿ ಮುಂತಾದವರು ಉಪಸ್ಥಿತರಿದ್ದರು. 
ಕಾರ್ಯಕ್ರಮವನ್ನು ನಿರೂಪಣೆಯನ್ನು ಮುನಿರ ಅಹಮ್ಮದ ಸಿದ್ದಿಕಿ ನೆರವೇರಿಸಿದರೆಂದು ಪತ್ರಿಕಾ ಪ್ರಕಟಣೆಗಾಗಿ ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ತಿಳಿಸಿದ್ದಾರೆ. 
Please follow and like us:
error