ಬಿ.ಜೆ.ಪಿ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ


 ದಿನಾಂಕ ೧೪-೦೪-೨೦೧೩ ರಂದು ರವಿವಾರ ದಂದು ಮದ್ಯಾಹ್ನ ೧ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯರ್ಥಿಯಾದ ರಾಘವೇಂದ್ರ ಹಿಟ್ನಾಳ ಇವರ ನೇತೃತ್ವದಲ್ಲಿ ಹನುಮಂತಪ್ಪ ಬಿಡನಾಳ, ಜಲವರ್ಧಿ ಬೋರವೆಲ್ಸ್, ಪ್ರತಾಪರೆಡ್ಡಿ ಮಾದಿನೂರು ಬಿ.ಹೊಸಹಳ್ಳಿ, ಬೇವಿನಾಳಗೌಡ ಮಾಲಿಪಾಟೀಲ, ಹನುಮಪ್ಪ,ಬಳ್ಳಾರಿ, ಮೌಲಾಸಾಬ ದಫೆದಾರ, ಹನುಮಂತಪಪ್ ಇಂದರಗಿ, ನಾಗರಾಜ ಬೇವಿನಮರ, ಸೋಮಣ್ಣ ಗುರಿಕಾರ, ಗವಿಸಿದ್ದಪ್ಪ ಕುರಿ, ರಾಮನಗೌಡ ಮಾಲಿಪಾಟೀಲ, ಬಿ.ಜೆ.ಪಿ ಪಕ್ಷವನ್ನು ತೊರೇದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.Related posts

Leave a Comment