fbpx

ಗ್ರಾಮೀಣ ವಿಶ್ವ ವಿದ್ಯಾಲಯ ಕಪ್ಪದ ಗುಡ್ಡದಲ್ಲಿ ಆಗಲಿ; ಸಯ್ಯದ್ ಖಾಲಿದ್ ಕೊಪ್ಪಳ

ಗದಗ : – ನೂತನವಾಗಿ ಕರ್ನಾಟಕ ಸರ್ಕಾರದಿಂದ ಗ್ರಾಮೀಣ ವಿಶ್ವವಿದ್ಯಾಲಯವನ್ನು ಗದಗ ಜಿಲ್ಲೆಗೆ ನೀಡಿದ್ದು ಹರ್ಷತಂದಿಂದೆ. ಆದರೆ ಅದನ್ನು ಕಪ್ಪದ ಗುಡ್ಡದಲ್ಲಿ ಸ್ಥಾಪಿಸಬೇಕೆಂದು ಯುವ ಮುಖಂಡರಾದ ಸಯ್ಯದ್ ಖಾಲಿದ್ ಕೊಪ್ಪಳವರು ವಿನಂತಿಸಿದರು ಹಾಗೂ ಡಾ|| ತೋಂಟದ ಸಿದ್ದಲಿಂಗ ಮಹಾ ಸ್ವಾಮಿಗಳು ಹೇಳಿದಂತೆ ಅದನ್ನು ಕಪ್ಪದ ಗುಡ್ಡದಲ್ಲಿ ಸ್ಥಾಪಿಸುವ ಮೂಲಕ ಕಪ್ಪದ ಗುಡ್ಡವನ್ನು ರಕ್ಷಣೆ ಮಾಡಬೇಕೆಂದು ಅವರ ಮಾತಂತೆ  ಹೆಚ್,ಕೆ,ಪಾಟೀಲ ರವರು ಕ್ರಮ ಜರುಗಿಸದಿದ್ದಲ್ಲಿ ಮತ್ತು ಕಪ್ಪದ ಗುಡ್ಡದ ರಕ್ಷಣೆ ಆಗದಿದ್ದಲ್ಲಿ ಜನಶಕ್ತಿ ವೇದಿಕೆಯವರು ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಧ್ಯಕ್ಷರಾದ ಸೈಯ್ಯದ ಖಾಲಿದ ಕೊಪ್ಪಳರವರು ತಿಳಿಸಿದರು.

Please follow and like us:
error

Leave a Reply

error: Content is protected !!