ಬೆಳಕಿನಡೆಗೆ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠದಲ್ಲಿ ಶ್ರೀ ಮ.ನಿ.ಪ್ರ.ಲಿಂ.ಜ. ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಶ್ರೀಮಠದ ಕೆರೆಯ ದಡದಲ್ಲಿ ಬೆಳಕಿನಡೆಗೆ ಕಾರ್ಯಕ್ರಮವು ದಿನಾಂಕ ೨೯-೦೮-೨೦೧೧ ರಂದು ಸೋಮವಾರ ಸಂಜೆ ೬-೩೦ ಕ್ಕೆ ಜರುಗಲಿದೆ. ಮುಖ್ಯ ಅಥಿತಿಗಳಾಗಿ ಶ್ರೀ ಟಿ.ವಿ. ಮಾಗಳದ ನಿವೃತ್ತ ಶಿಕ್ಷಕರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಎಂ.ಬಿ ರಾಂಪೂರ ವೈಧ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು ಪ್ರೊ. ಎಂ.ಎಂ. ಕಂಬಾಳಿಮಠ ಸಹೋದರರು ವಹಿಸಿದ್ದಾರೆ. ಸದ್ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
Please follow and like us:
error

Related posts

Leave a Comment