ವಾಲಿಬಾಲ್ ಪಂದ್ಯಾವಳಿ.

ಕೊಪ್ಪಳ- ೦೫- ರಂದು ಕರ್ನಾಟಕ ರಕ್ಷಣಾ  ವೇದಿಕೆ ಯುವ ಸೇನೆ ಕೊಪ್ಪಳ ಜಿಲ್ಲಾ ಘಟಕ, ಕ.ರ.ವೇ ಯುವ ಸೇನಾ ಕೊಪ್ಪಳ ಜಿಲ್ಲಾ ಹಾಗೂ  ತಾಲೂಕ ಘಟಕದವರ ನೇತೃತ್ವದಲ್ಲಿ ಮುನಿರಾಬಾದ್ ಪ್ರೌಢಶಾಲಾ ಮೈಧಾನದಲ್ಲಿ ಪ್ರೌಢಶಾಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಈ ಪಂಧ್ಯಗಳು ಪ್ರೌಢ ಶಾಲಾ ಮಕ್ಕಳಿಗೆ ಮಾತ್ರ ಸೀತಮಿತವಾಗಿದ್ದು ದಿನಾಂಕ ೦೫-೦೧-೨೦೧೬ ರಿಂದ ೨೫-೦೧-೨೦೧೬ ರ ವರೆಗೆ ನಡೆಯಲಿವೆ. ಸೆಮಿಪೈನಲ್ ಮತ್ತು ಪೈನಲ್ ಪಂದ್ಯಾವಳಿಗಳು ದಿನಾಂಕ ೨೫-೦೧-೨೦೧೬ ರಂದು ನಡೆಸಲಾಗುವದೆಂದು ಆಯೋಜಕರು ತಿಳಿಸಿದ್ದಾರೆ.  ಪ್ರಥಮ ಭಹುಮಾನ ೨೫,೦೦೦/-, ದ್ವಿತೀಯ ಬಹುಮಾನ ೧೫,೦೦೦/-, ಮತ್ತು ತೃತೀಯ ಬಹುಮಾನ ೧೦,೦೦೦ ರೂ ಗಳಿದ್ದು. ಈ ಸದಾವಕಾಶವನ್ನು ಜಿಲ್ಲೆಯ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಸದೂಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ಮೂಲಕ ಜಿಲ್ಲಾ ಅಧ್ಯಕ್ಷ ಆರ್ ವಿಜಯಕುಮಾರ   ಕೋರಿದ್ದಾರೆ.
೯೫೩೫೪೮೯೪೫೫,
Please follow and like us:
error