ವಕ್ಫ್ ಸಂಸ್ಥೆಗೆ ಆಡಳಿತ ಅಧಿಕಾರಿಗಳ ನೇಮಕ

 ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ವಕ್ಫ್ ಸಂಸ್ಥೆಯಾದ ಜಾಮೀಯಾ ಮಸಜೀದ ಬಜಾರ (ಸುನ್ನಿ) ಮತ್ತು ಮುಸ್ಲಿಂ ಖಬರಸ್ತಾನ (ಸುನ್ನಿ) ಇದರ ಅಭಿವೃದ್ದಿಗಾಗಿ ಮತ್ತು ಉನ್ನತಿಗೋಸ್ಕರ ಸಲುವಾಗಿ ಕೊಪ್ಪಳದ ಗ್ರಾಮ ಲೆಕ್ಕಾಧಿಕಾರಿ ಅಲಿ ಜಾನ್ ಅವರನ್ನು ಈ ಎರಡು ವಕ್ಫ್ ಸಂಸ್ಥೆಗಳಿಗೆ ಆಡಳಿತ ಅಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು ನೇಮಿಸಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ ಹಣಜಗೇರಿ   ತಿಳಿಸಿದ್ದಾರೆ.

Leave a Reply