You are here
Home > Koppal News > ಪ್ಲಾಸ್ಟಿಕ್ ಬಳಕೆ ನಿಷೇಧ : ಉದ್ದಿಮೆದಾರರಿಗೆ ಸೂಚನೆ

ಪ್ಲಾಸ್ಟಿಕ್ ಬಳಕೆ ನಿಷೇಧ : ಉದ್ದಿಮೆದಾರರಿಗೆ ಸೂಚನೆ

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೪೦ ಮೈಕ್ರೋನ್‌ಗಿಂತ ಕಡಿಮೆ ಮೈಕ್ರೋನ್ ಪ್ಲಾಸ್ಟಿಕ್‌ಗಳನ್ನು ಹೊಂದಿರುವ ಉದ್ದಿಮೆದಾರರು ಮೂರು ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಹಾಗೂ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿಯ ಹೋಲ್ ಸೇಲ್ ಅಂಗಡಿಗೆ ರೂ.೫೦೦೦/- ಹಾಗೂ ಕಿರಾಣಿ ಹಾಗೂ ಇತರ ಅಂಗಡಿಗಳಿಗೆ ರೂ.೫೦೦/- ಗಳನ್ನು ದಂಡವನ್ನು ವಿಧಿಸಲಾಗುವುದು. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. 

Leave a Reply

Top