ಮತ್ತೂರು ಗ್ರಾಮದಲ್ಲಿ ಸೈಕಲ್ ವಿತರಣೆ.

ಕೊಪ್ಪಳ -11-  ತಾಲೂಕಿನ ಮತ್ತೂರು ಗ್ರಾಮದಲ್ಲಿ ದಿ. ೧೦-೦೯-೨೦೧೫ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ನ್ನು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಸುಭಾಸ ಚೌದ್ಗಿ ವಿತರಿಸಿದರು.  ಈ ಸಂದರ್ಭದಲ್ಲಿ ಗ್ರಾ.ಪಂ ಸದ್ಸಯರಾದ ಹನುಮಂತಪ್ಪ ಸತ್ಯಪ್ಪನವರ, ವಿಜಯಲಕ್ಷ್ಮೀ ಹಿರೇಮಠ, ಯಲ್ಲಪ್ಪ ಕ್ವಾಟಾಲ, ಶರಣಯ್ಯ ಗುರುವಿನ, ಹಾಗೂ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕ ಶಿಕ್ಷಕಿಯರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
Please follow and like us:
error