You are here
Home > Koppal News > ಚಲಿಸುತ್ತಿದ್ದ ಟ್ರೈನ್ ಗೆ ಕೊಪ್ಪಳದ ವ್ಯಕ್ತಿ ಬಲಿ

ಚಲಿಸುತ್ತಿದ್ದ ಟ್ರೈನ್ ಗೆ ಕೊಪ್ಪಳದ ವ್ಯಕ್ತಿ ಬಲಿ

 ಆಂಧ್ರದಲ್ಲಿ ಚಲಿಸುತ್ತಿದ್ದ ಟ್ರೈನ್ ಗೆ ರಾಜ್ಯದ ವ್ಯಕ್ತಿಯೊಬ್ಬ ಬಲಿಯಾದ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಳದಲ್ಲಿ ಈ ದುರ್ಘಟನೆ ನಡೆದಿದೆ. ನಂದ್ಯಾಳದಲ್ಲಿ ಬ್ಯಾಂಕ್ ಕೋಚಿಂಗ್ ಗೆ ತೆರಳಿದ್ದ ಕೊಪ್ಪಳ ಜಿಲ್ಲೆಯ ಹಟ್ಟಿ ಗ್ರಾಮದ 26 ವರುಷದ ಬೀರಪ್ಪ ಸಿಂಡ್ರಿ ಟ್ರೈನ್ ಗೆ ಬಲಿಯಾಗಿದ್ದಾರೆ. ಏರ್ ಫೋನ್ ಹಾಕಿಕೊಂಡು ಚಲಿಸುತ್ತಿದ್ದ ಬೀರಪ್ಪನ ತಲೆಗೆ ವಿಜಯವಾಡಾ – ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನ್ ನ ಒಂದು ಭಾಗ ಬಲವಾಗಿ ತಗುಲಿದೆ ಪರಿಣಾಮ ಬೀರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ನಂದ್ಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Top