ನಗರಸಭೆ ಅಧ್ಯಕ್ಷರಾಗಿ ಲತಾ ವೀರಣ್ಣ ಸೊಂಡೂರ ಉಪಾಧ್ಯಕ್ಷರಾಗಿ ಅಮ್ಜದ್ ಪಟೇಲ್ ಆಯ್ಕೆ

ಕೊಪ್ಪಳ :  ಬಹಳ ಕುತೂಹಲ ಕೆರಳಿಸಿದ್ದ  ನಗರಸಭಾ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಲ್ಲಿ  ನಗರಸಭೆ ಅಧ್ಯಕ್ಷರಾಗಿ ಲತಾ ವೀರಣ್ಣ ಸೊಂಡೂರ ಉಪಾಧ್ಯಕ್ಷರಾಗಿ ಅಮ್ಜದ್ ಪಟೇಲ್ ಆಯ್ಕೆಯಾದರು.

Please follow and like us:
error